ಶಾಂತಿಧಾಮ ಪೂರ್ವ ಗುರುಕುಲಂ
ನಮ್ಮ ಶಾಲೆಯ ಬಗ್ಗೆ
In our culture, education was never meant to be sold. With this belief, our elders called it “Vidyadana” (the gift of knowledge). Today, when education has become a commercial commodity, Shanthidhama Pre Gurukul at Koteshwara in Kundapura Taluk is continuing the tradition of true Vidyadana by providing education without any donation or fees, along with annadana (hot mid-day meals). About 140 children are studying in Kannada medium at this school, which is run by Shanthidhama Trust, Koteshwara. With the aim of preparing the next generation for a healthy and harmonious society, we are introducing a scheme called “Shanthidhama Hithaishi”, inviting you to be a part of these noble activities. To become a part of the “Shanthidhama Hithaishi” scheme, please contribute ₹111 using any UPI app such as PhonePe or Google Pay. We will then collect ₹111 per month for the next 48 months through auto-pay. Come, let us join hands to build a healthy society.
ನಮ್ಮ ಸಂಸ್ಕೃತಿಯಲ್ಲಿ ವಿದ್ಯೆ ಮಾರಾಟವಾಗಬಾರದು ಎನ್ನುವ ಭಾವನೆಯಿಂದ ನಮ್ಮ ಹಿರಿಯರು "ವಿದ್ಯಾದಾನ" ಅಂತ ಕರೆದಿದ್ದರು. ಇಂದು "ವಿದ್ಯೆ" ಮಾರಾಟದ ಸರಕಾಗಿರುವ ಕಾಲಘಟ್ಟದಲ್ಲಿ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ ಶಾಂತಿಧಾಮ ಪೂರ್ವ ಗುರುಕುಲ ಯಾವುದೇ ಡೊನೇಷನ್, ಫೀಸ್ ಇಲ್ಲದೇ ಮಕ್ಕಳಿಗೆ ವಿದ್ಯಾದಾನ ಜೊತೆಗೆ ಅನ್ನದಾನ (ಮಧ್ಯಾಹ್ನದ ಬಿಸಿ ಊಟ) ಕೂಡ ಮಾಡುತ್ತಿದೆ. ಸುಮಾರು 140 ಮಕ್ಕಳು ಕನ್ನಡ ಮಧ್ಯಮದಲ್ಲಿ ಕಲಿಯುತ್ತಿರುವ ಈ ಶಾಲೆ "ಶಾಂತಿಧಾಮ ಟ್ರಸ್ಟ್ ಕೋಟೇಶ್ವರ" ಇವರ ಮೂಲಕ ನಡೆಯುತ್ತಿದೆ. ಸ್ವಸ್ತ ಸಮಾಜಕ್ಕಾಗಿ ಮುಂದಿನ ಪೀಳಿಗೆಯನ್ನು ಸಿದ್ದಪಡಿಸುತ್ತಿರುವ ಈ ಶಾಲೆಯ ಚಟುವಟಿಕೆಗಳಲ್ಲಿ ನೀವೂ ಭಾಗಿಯಾಗಲು ಶಾಂತಿಧಾಮ ಹಿತೈಷಿ ಎಂಬ ಯೋಜನೆ ಪರಿಚಯಿಸುತ್ತಿದ್ದೇವೆ. "ಶಾಂತಿಧಾಮ ಹಿತೈಷಿ" ಯೋಜನೆಯ ಭಾಗವಾಗಲು phonepe /googlepay ರೀತಿಯ ಯಾವುದೇ UPI app ಮೂಲಕ Rs 111/- pay ಮಾಡಿ. ನಿಮ್ಮಿಂದ ಮುಂದಿನ 48ತಿಂಗಳು 111/- ರೂಪಾಯಿಗಳನ್ನು autopay ಮುಖಾಂತರ ಪಡೆಯುತ್ತೇವೆ. ಬನ್ನೀ, ಸ್ವಸ್ತ ಸಮಾಜ ಕಟ್ಟಲು ಕೈಜೋಡಿಸೋಣ.
ಸೌಲಭ್ಯಗಳು
ಗ್ಯಾಲರಿ
ಸುದ್ದಿಗಳು ಮತ್ತು ಸೂಚನೆಗಳು
Latest updates will appear here.
ಸಂಪರ್ಕ
SHANTIDHAMA (R.), HALADI ROAD, KOTESHWARA, UDUPI DISTRICT – 576 222
ಶಾಂತಿಧಾಮ (ಆರ್), ಹಾಲಾಡಿ ರಸ್ತೆ, ಕೋಟೇಶ್ವರ, ಉಡುಪಿ ಜಿಲ್ಲೆ – 576 222
Mobile: 9449105407
Email: shanthidhama2000@gmail.com
ದೇಣಿಗೆ
Support our mission of providing quality education and annadana.
ಗುಣಮಟ್ಟದ ಶಿಕ್ಷಣ ಮತ್ತು ಅನ್ನದಾನ ಸೇವೆಗೆ ನಿಮ್ಮ ಸಹಾಯ ಅತ್ಯಮೂಲ್ಯ.